ಪರಿಪೂರ್ಣ

"ಅತಿ ದೊಡ್ಡ ಉಳಿತಾಯ, ನಿಮ್ಮ IVF ಚಿಕಿತ್ಸೆಯಲ್ಲಿ ₹1,11,111 ರಿಯಾಯಿತಿ ಪಡೆಯಿರಿ "
ತಾಯ್ತನದ ಅಮೂಲ್ಯ ಸಂತೋಷವನ್ನು ಕಳೆದುಕೊಂಡಿರುವಂಥ ಅನೇಕ ದಂಪತಿಗಳಿದ್ದಾರೆ. ಅಂಥವರಿಗೆ ಸಹಾಯವಾಗಲಿ, ಆದಷ್ಟು ಬೇಗ ಚಿಕಿತ್ಸೆ ತೆಗೆದುಕೊಂಡು ಮಕ್ಕಳು ಪಡೆದುಕೊಳ್ಳಲಿ ಅನ್ನುವುದು ನಮ್ಮ ಉದ್ದೇಶ. ನಮಗೆ ಗೊತ್ತಿದೆ, ಬಹುತೇಕ ದಂಪತಿಗಳಿಗೆ ಐವಿಎಫ್‌ ಚಿಕಿತ್ಸೆ ಭರಿಸಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಗರ್ಭಗಡಿ ಐವಿಎಫ್‌ ಸೆಂಟರ್‌ ಗರ್ಭಜ್ಞಾನ್‌ ಫೌಂಡೇಷನ್‌ ಸಹಯೋಗದೊಂದಿಗೆ ಅತ್ಯಂತ ಮಹತ್ವಾಕಾಂಕ್ಷೆಯ ಪರಿಪೂರ್ಣ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.pp logo
291,111 IVF ಪ್ಯಾಕೇಜ್‌
ಈಗ ಕೇವಲ  180,000
(38% ರಿಯಾಯಿತಿ)
ಈ ಪ್ಯಾಕೇಜ್‌ನಲ್ಲಿ ಏನೇನು ಸೇರಿದೆ?
  • ಸ್ಟಿಮ್ಯುಲೇಷನ್‌ ಸಮಯದಲ್ಲಿ ಸ್ಕ್ಯಾನ್‌ ಮತ್ತು ಫಲವತ್ತತೆ ತಜ್ಞರ ಜೊತೆ ಸಮಾಲೋಚನೆ.
  • ಒವರಿಯನ್‌ ಸ್ಟಿಮ್ಯುಲೇಷನ್‌ ಇಂಜೆಕ್ಷನ್ಸ್‌;
  • ಲ್ಯಾಬೊರೇಟರಿ ಪರೀಕ್ಷೆಗಳು (ಎರಡು ಸಲ ಎಸ್ಟ್ರಾಡಿಯೋಲ್ ಟೆಸ್ಟ್ಸ್, ಲ್ಯುಟೈನೈಜಿಂಗ್ ಹಾರ್ಮೋನ್ ಟೆಸ್ಟ್ಸ್ ಮತ್ತು ಒಂದು ಸಲ ಪ್ರೊಜೆಸ್ಟರಾನ್ ಟೆಸ್ಟ್‌);
  • OTಯಲ್ಲಿ ಬಳಸುವ ವಸ್ತುಗಳೊಂದಿಗೆ ಮೊಟ್ಟೆ ಮರುಪಡೆಯುವಿಕೆ (OPU);
  • ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್‌ ಇಂಜೆಕ್ಷನ್ (ICSI) ವಿಧಾನ;
  • ಘನೀಕೃತ ಭ್ರೂಣ ವರ್ಗಾವಣೆ (FET) ಮತ್ತು ಆಪರೇಟಿಂಗ್ ಥಿಯೇಟರ್‌ನಲ್ಲಿ ಬಳಸುವ (OT) ವಸ್ತುಗಳು;
  • ಬ್ಲಾಸ್ಟೊಸಿಸ್ಟ್ ಕಲ್ಚರ್‌;
  • 3 ತಿಂಗಳ ಕಾಲ ಎಗ್‌ ಫ್ರೀಜಿಂಗ್‌;
  • ತಾಜಾ ಭ್ರೂಣ ವರ್ಗಾವಣೆ (ET) / ಘನೀಕೃತ ಭ್ರೂಣ ವರ್ಗಾವಣೆ (FET);
  • ಅರ್ಹ ದಂಪತಿಗಳಿಗೆ ಅನುಕೂಲವಾಗಲು ಸಮಾಲೋಚನೆ, ಧ್ಯಾನ, ಪ್ರಾಣಾಯಾಮ, ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳು ಮತ್ತು ಯೋಗಾಸನಗಳನ್ನು ಒಳಗೊಂಡಂತೆ ಉಚಿತ ಸಮಗ್ರ ಚಿಕಿತ್ಸೆ.
  • ಯಾವುದೇ ಒಳ ವೆಚ್ಚಗಳಿಲ್ಲ.
*ಮೇಲೆ ತಿಳಿಸಿರುವ ವಿವರಗಳು ಒಂದು ಅವಧಿಗೆ ಮಾತ್ರ ಅನ್ವಯಿಸುತ್ತವೆ. *ನಿಯಮಗಳು ಮತ್ತು ಷರತ್ತುಗಳು ಅನ್ವಯ.
ಈ ನವೆಂಬರ್ ಮತ್ತು ಡಿಸೆಂಬರ್ 2025 ರಲ್ಲಿ, ಪರಿಪೂರ್ಣ ಕೊಡುಗೆಯೊಂದಿಗೆ ನಿಮ್ಮ ತಾಯ್ತನದ ಆನಂದವನ್ನು ಸಂಭ್ರಮಿಸಿ. ಗರ್ಭಗುಡಿ ಐವಿಎಫ್ ಕೇಂದ್ರವು ನಿಮ್ಮ ಐವಿಎಫ್ ವೆಚ್ಚದಲ್ಲಿ ₹1,11,111/- ರಿಯಾಯಿತಿಯನ್ನು ನೀಡುತ್ತಿದೆ. ಈ ಅವಕಾಶವನ್ನು ಪಡೆಯಲು ಮತ್ತು ನಿಮ್ಮ ತಾಯ್ತನದ ಪಯಣದಲ್ಲಿ ಮೊದಲ ಹೆಜ್ಜೆ ಇಡಲು ಹತ್ತಿರದ ಗರ್ಭಗುಡಿ ಐವಿಎಫ್ ಕೇಂದ್ರಕ್ಕೆ ಭೇಟಿ ನೀಡಿ.

ಪರಿಪೂರ್ಣ ಪ್ರಯೋಜನವನ್ನು ಪಡೆಯುವುದು ಹೇಗೆ?

1

ನಿಮ್ಮ ಹತ್ತಿರದ ಗರ್ಭಗುಡಿ IVF ಕೇಂದ್ರಕ್ಕೆ ಭೇಟಿ ನೀಡಿ 📍

ಗರ್ಭಗುಡಿ ಐವಿಎಫ್‌ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ನಿಮ್ಮ ಫಲವತ್ತತೆ ಪಯಣವನ್ನು ಇಂದೇ ಆರಂಭಿಸಿ. ಗರ್ಭಗುಡಿ ಶಾಖೆಯಲ್ಲಿ ಸಿಗುವ ಪ್ರೀತಿ ಮತ್ತು ಅತ್ಯುತ್ತಮ ಆರೈಕೆಯೊಂದಿಗೆ ಅತ್ಯಾಧುನಿಕ ಸೌಲಭ್ಯವನ್ನು ಪಡೆಯಿರಿ.

2

ಫಲವತ್ತತೆ ತಜ್ಞರೊಂದಿಗೆ ನಿಮ್ಮ ಸಮಾಲೋಚನೆಯನ್ನು ಕಾದಿರಿಸಿ 👩‍⚕️

ನಿಮ್ಮ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡುವಂಥ ಅನುಭವಿ ಮತ್ತು ಸಹಾನುಭೂತಿ ಫಲವತ್ತತೆ ತಜ್ಞರು ನಮ್ಮಲ್ಲಿದ್ದಾರೆ. ಅವರನ್ನು ಭೇಟಿ ಮಾಡಿ. ವಿಶೇಷವೆಂದರೆ ನಿಮ್ಮ ತಾಯ್ತನದ ಪಯಣಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ನಮ್ಮ ಫಲವತ್ತತೆ ತಜ್ಞರು ನಿಮ್ಮ ಮಾತನ್ನು ಕೇಳಲು, ಅರ್ಥಮಾಡಿಕೊಳ್ಳಲು ಮತ್ತು ಸಹಕಾರ ನೀಡಲು ಸದಾ ಲಭ್ಯವಿರುತ್ತಾರೆ.

3

ನಮ್ಮ ಹಣಕಾಸು ಸಲಹೆಗಾರರೊಂದಿಗೆ ಚರ್ಚಿಸಿ 🧑‍💼

ಹಣಕಾಸಿಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಗರ್ಭಗುಡಿಯ ಹಣಕಾಸು ತಜ್ಞರೊಂದಿಗೆ ಚರ್ಚಿಸಿ. ಇದರಿಂದ ನೀವು ಯಾವುದೇ ಒತ್ತಡವಿಲ್ಲದೆ ಫಲವತ್ತತೆ ಚಿಕಿತ್ಸೆ ಪಡೆಯಬಹುದು. ವಿಶೇಷವೆಂದರೆ, ನಿಮ್ಮ ತಾಯ್ತನದ ಪಯಣವನ್ನು ಆದಷ್ಟು ಸುಗಮವಾಗಿಸಲು ಪಾರದರ್ಶಕ ಮತ್ತು ವೈಯಕ್ತಿಕಗೊಳಿಸಿದ ಪರಿಹಾರಗಳನ್ನು ಅವರು ನೀಡುತ್ತಾರೆ.

4

ಆರಾಮಾಗಿರಿ 😌

ನೀವು ಒಮ್ಮೆ ತಾಯ್ತನದ ಪಯಣ ಆರಂಭಿಸಿ, ನಮ್ಮ ಮೇಲೆ ನಂಬಿಕೆ ಇಡಿ ಸಾಕು. ಉಳಿದ ಎಲ್ಲವನ್ನೂ ಗರ್ಭಗುಡಿಯ ಎಕ್ಸ್‌ಪರ್ಟ್‌ ಟೀಮ್‌ ನಿರ್ವಹಿಸುತ್ತದೆ. ಅಂದರೆ ನಿಮ್ಮ ಕುಟುಂಬವನ್ನು ಪರಿಪೂರ್ಣಗೊಳಿಸಿಕೊಳ್ಳುವ ಉತ್ಸಾಹದಲ್ಲಿ ನೀವಿರಿ, ನಾವು ನಿಮಗೆ ಅಪ್ರತಿಮ ಬೆಂಬಲ ನೀಡಲು ಬದ್ಧರಾಗಿದ್ದೇವೆ.

couple with baby picture

ಪದೇಪದೆ ಕೇಳಲಾಗುವ ಪ್ರಶ್ನೆಗಳು

ಪರಿಪೂರ್ಣ ಕೊಡುಗೆಗೆ ನೋಂದಾಯಿಸಿಕೊಳ್ಳುವುದು ಹೇಗೆ?
ಪರಿಪೂರ್ಣಗೆ ನೋಂದಾಯಿಸಿಕೊಳ್ಳಲು, ನಮ್ಮ ಯಾವುದೇ ಶಾಖೆಗೆ ಭೇಟಿ ನೀಡಿ. ಫಲವತ್ತತೆ ತಜ್ಞರನ್ನು ಭೇಟಿ ಮಾಡಲು ಅಥವಾ ಸಮಾಲೋಚಿಸಲು 9108 9108 22 ನಂಬರ್‌ ಸಂಪರ್ಕಿಸಿ. ನಾವು ನಿಮಗೆ ಪ್ರತಿಯೊಂದನ್ನೂ ಹಂತ ಹಂತವಾಗಿ ತಿಳಿಸುತ್ತೇವೆ ಮತ್ತು ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಲು ನೆರವಾಗುತ್ತೇವೆ.
ಪರಿಪೂರ್ಣ ಪಡೆಯಲು ಯಾರು ಅರ್ಹರು?
ನೋಂದಾಯಿಸಿಕೊಳ್ಳುವ ಪ್ರತಿಯೊಬ್ಬರೂ ಪರಿಪೂರ್ಣ ಪ್ರಯೋಜನವನ್ನು ಪಡೆಯಲು ಅರ್ಹರೇ?
ಅರ್ಹತೆಗೆ ಮಾನದಂಡ ಇದೆಯಾ?
ಅರ್ಹತೆ ಇದ್ದರೆ, ನಾನು ಟ್ರೀಟ್ಮೆಂಟ್‌ ಪ್ಲಾನ್‌ ಪಡೆಯಬಹುದೆ?
ಪರಿಪೂರ್ಣ ಯೋಜನೆಯನ್ನು ಆಯ್ಕೆ ಮಾಡದೆ ನಾನು ನನ್ನ ಚಿಕಿತ್ಸೆಯನ್ನು ಮುಂದುವರಿಸಬಹುದೇ?
ಪರಿಪೂರ್ಣಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ನಾನು ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ, ಗರ್ಭಗುಡಿ IVF ಕೇಂದ್ರದಲ್ಲಿ ಪರಿಪೂರ್ಣ ಪಡೆಯಲು ಅರ್ಹನಾಗಿರುತ್ತೇನೆಯೆ?
ಗರ್ಭಗುಡಿ ಸೆಂಟರ್‌ಗೆ ಭೇಟಿ ನೀಡದೆ ನಾನು ಆನ್‌ಲೈನ್ ಮೂಲಕ ಪರಿಪೂರ್ಣಗೆ ನೋಂದಾಯಿಸಿಕೊಳ್ಳಬಹುದೇ?

ನಿಯಮಗಳು ಮತ್ತು ಷರತ್ತುಗಳು

ದಂಪತಿಗಳಿಗೆ ಮತ್ತು ಮಹಿಳೆಯರಿಗೆ ವಿಶೇಷವಾದ ಮತ್ತು ಇತ್ತೀಚಿನ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ನೀಡುವ ದೇಶದ ಪ್ರಮುಖ ಫೌಂಡೇಷನ್‌ಗಳಲ್ಲಿ ಗರ್ಭಜ್ಞಾನ್ ಫೌಂಡೇಶನ್ ಒಂದಾಗಿದೆ. ಹಲವು ಕಾರಣಗಳಿಂದಾಗಿ ಪ್ರಪಂಚದಾದ್ಯಂತ ಸಂತಾನೋತ್ಪತ್ತಿ ಸಮಸ್ಯೆ ಹೆಚ್ಚುತ್ತಿರುವ ಕಾರಣ, ಗರ್ಭಜ್ಞಾನ್ ಫೌಂಡೇಶನ್ ದಂಪತಿಗಳು ತಮ್ಮ ತಾಯ್ತನದ ಸಂತೋಷ ಮತ್ತು ಕುಟುಂಬ ಜೀವನದ ಆನಂದವನ್ನು ಅನುಭವಿಸಲು ಸಹಾಯ ಮಾಡುವಲ್ಲಿ ದೃಢವಾಗಿದೆ.

ಮಗು ಬಯಸುವ ದಂಪತಿಗಳಿಗೆ ಸಹಾಯ ಮಾಡಲು ಗರ್ಭಜ್ಞಾನ್ ಫೌಂಡೇಶನ್ "ಪರಿಪೂರ್ಣ 2025", ಅನ್ನು ನೀಡಲು ನಿರ್ಧರಿಸಿದೆ. ಗರ್ಭಗುಡಿ ಐವಿಎಫ್ ಕೇಂದ್ರವು ನೀಡುವ ರಿಯಾಯಿತಿಯನ್ನು ಗರ್ಭಜ್ಞಾನ್ ಫೌಂಡೇಶನ್ ತನ್ನ ಸಿಎಸ್ಆರ್ ಚಟುವಟಿಕೆಯ ಭಾಗವಾಗಿ ಭರಿಸುತ್ತಿದೆ.
  • ದಂಪತಿಗಳು ಭಾರತದ ನಾಗರಿಕರು ಮತ್ತು ನಿವಾಸಿಗಳಾಗಿರಬೇಕು.
  • ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ಒದಗಿಸಲಾದ ಯಾವುದೇ ಇತರೆ ಪ್ರಯೋಜನದೊಂದಿಗೆ ಪರಿಪೂರ್ಣವನ್ನು ಸೇರಿಸಲಾಗುವುದಿಲ್ಲ.
  • ಪರಿಪೂರ್ಣ ಕೊಡುಗೆಯನ್ನು ವರ್ಗಾಯಿಸಲಾಗುವುದಿಲ್ಲ.
  • ಪ್ರಯೋಜನವನ್ನು ಪಡೆಯಲು ಯಾವುದೇ ಆಫರ್ ಕೋಡ್ ಅಗತ್ಯವಿಲ್ಲ.
  • ಪರಿಪೂರ್ಣ ಯೋಜನೆಯು ಉಲ್ಲೇಖಿಸಲಾದ ದಿನಾಂಕದಂದು ಕೊನೆಗೊಳ್ಳುತ್ತದೆ ಮತ್ತು ಗರ್ಭಗುಡಿಯು ನಿರ್ದಿಷ್ಟಪಡಿಸದ ಹೊರತು ಯಾವುದೇ ಸಂದರ್ಭಗಳಲ್ಲಿ ಅದನ್ನು ವಿಸ್ತರಿಸಲಾಗುವುದಿಲ್ಲ.
  • ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ, ಇದು ಗರ್ಭಗುಡಿ ಐವಿಎಫ್ ಕೇಂದ್ರ ಮತ್ತು ಗರ್ಭಜ್ಞಾನ್‌ ಫೌಂಡೇಷನ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
  • ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸಬಹುದು.

ನೀವು ಪ್ರಾರಂಭಿಸಲು ಸಿದ್ಧರಿದ್ದೀರಾ?ಮಾಹಿತಿ, ಸಲಹೆ, ಬೆಂಬಲ ಮತ್ತು ತಿಳುವಳಿಕೆಯನ್ನು ಒದಗಿಸಲು ನಾವು ಸಂತೋಷಪಡುತ್ತೇವೆ

ಕರೆಗಾಗಿ ವಿನಂತಿಸಿ

+91 9108 9108 32