ಗರ್ಭಗುಡಿ ಐವಿಎಫ್ ಸೆಂಟರ್

ಗರ್ಭಗುಡಿ ಹೊಸ ಪೀಳಿಗೆಯ ಸಂತಾನಪ್ರಾಪ್ತಿ ಚಿಕಿತ್ಸಾ ಆಸ್ಪತ್ರೆಗಳ ಸರಣಿಯಾಗಿದ್ದು, ಈ ನಿರಂತರ ಹೆಚ್ಚುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಪ್ರಸಿದ್ಧ ಸ್ತ್ರೀರೋಗತಜ್ಞೆ ಮತ್ತು ಫರ್ಟಿಲಿಟಿ ತಜ್ಞರಾದ ಡಾ. ಆಶಾ ಎಸ್ ವಿಜಯ್ ನೇತೃತ್ವದ ಬದ್ಧತೆಯುಳ್ಳ ಉದ್ಯಮಿಗಳು ಮತ್ತು ಆರೋಗ್ಯ ತಜ್ಞರ ತಂಡವು ಈ ಕೇಂದ್ರವನ್ನು ಸ್ಥಾಪಿಸಿದೆ.

ಸಂಸ್ಥಾಪಕರು ಮತ್ತು ನಿರ್ದೇಶಕರು

ಮೂಲ ಮೌಲ್ಯಗಳು

  • ರೋಗಿಗಳಿಗೆ ಸೇವಾ ನಿಷ್ಠೆ ಮತ್ತು ಸಂಸ್ಥೆಗೆ ಆರ್ಥಿಕ ನಿಷ್ಠೆ.
  • ಎಲ್ಲಾ ಸಮಯಗಳಲ್ಲಿ, ಎಲ್ಲಾ ಸಂದರ್ಭಗಳಲ್ಲಿ ಮೌಲ್ಯಗಳನ್ನು ಸಂಪೂರ್ಣವಾಗಿ ಪಾಲಿಸುವುದು
  • ಸರ್ಕಾರದ ನಿಯಮಗಳು, ವೈದ್ಯಕೀಯ ಮಂಡಳಿಯ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಮತ್ತು ಮುಖ್ಯವಾಗಿ ಪ್ರಕೃತಿ ಮಾತೆಯ ನಿಯಮಗಳಿಗೆ ಬದ್ಧರಾಗಿರುವುದು.
  • ರೋಗಿಗಳು, ಜನರು ಮತ್ತು ಪಾಲುದಾರರಿಗೆ ಆದ್ಯತೆ
  • ಉತ್ತಮ ಜನರನ್ನು ನೇಮಿಸುವುದು, ಅವರಿಗೆ ತರಬೇತಿ ನೀಡಿ ಮತ್ತು ಅವರನ್ನು ಉಳಿಸಿಕೊಳ್ಳುವುದು
  • ಚಿಕಿತ್ಸೆಗಳು ಕೈಗೆಟುಕದವರಿಗೆ ಚಿಕಿತ್ಸೆಗಳು ಮತ್ತು ವೆಚ್ಚಗಳ ವಿಷಯದಲ್ಲಿ ಸಾಮಾಜಿಕ ಜವಾಬ್ದಾರಿಗೆ ಬದ್ಧತೆ.

ದೃಷ್ಟಿಕೋನ

"ಅತ್ಯುನ್ನತ ವೈಜ್ಞಾನಿಕ ಮಾರ್ಗವಿಧಾನ, ನೈತಿಕ ಮೌಲ್ಯಗಳು ಮತ್ತು ಮಾನವೀಯ ಸ್ಪರ್ಶದಿಂದಾಗಿ ಕೂಡಿ ಅತ್ಯುನ್ನತ ಯಶಸ್ಸಿನ ಪ್ರಮಾಣವನ್ನು ಹೊಂದಿರುವುದರಿAದ ನನ್ನ ಗರ್ಭಗುಡಿ ಜಾಗತಿಕವಾಗಿ ಪ್ರಸಿದ್ಧವಾದ ಸಂತಾನೋತ್ಪತ್ತಿ ಆರೋಗ್ಯ ವಿಶ್ವವಿದ್ಯಾಲಯವಾಗಲಿದೆ"