Paripoorna 2022

"ನಿಮ್ಮ ಐವಿಎಫ್ ಚಿಕಿತ್ಸೆಗಳಲ್ಲಿ 30,000/- ರೂ. ಗಳವರೆಗೆ ರಿಯಾಯಿತಿ ಪಡೆಯಿರಿ"*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತದೆ
ಪಾಲಕರಾಗುವ ಸಂತೋಷದ ಅನುಭವವನ್ನು ಕಳೆದುಕೊಳ್ಳುತ್ತಿರುವ ದಂಪತಿಗಳಲ್ಲಿ ಗರಿಷ್ಠ ಸಂಖ್ಯೆಯ ಜೋಡಿಗಳಿಗೆ ಸೇವೆ ಸಲ್ಲಿಸುವುದು ನಮ್ಮ ಉದ್ದೇಶವಾಗಿದೆ, ಅನೇಕ ದಂಪತಿಗಳಿಗೆ ಐವಿಎಫ್ ಆರ್ಥಿಕವಾಗಿ ಕೈಗೆಟುಕುವುದಿಲ್ಲ ಎಂದು ನಮಗೆ ತಿಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಗರ್ಭ ಜ್ಞಾನ್ ಫೌಂಡೇಶನ್ ಸಹಯೋಗದೊಂದಿಗೆ ಗರ್ಭಗುಡಿ ಐವಿಎಫ್ ಕೇಂದ್ರವು ಪರಿಪೂರ್ಣ-2022 ಎಂಬ ಕಾರ್ಯಕ್ರಮ ಆರಂಭಿಸಿದೆ.

ಈ ಡಿಸೆಂಬರ್‌ನಲ್ಲಿ, ಪಾಲಕರಾಗುವ ಋತುವನ್ನು ಪರಿಪೂರ್ಣದೊಂದಿಗೆ ಸಂಭ್ರಮಿಸಿ, ಗರ್ಭಗುಡಿ ಐವಿಎಫ್ ಕೇಂದ್ರವು ನಿಮ್ಮ ಐವಿಎಫ್ ಆವರ್ತನದ ವೆಚ್ಚದಲ್ಲಿ ₹30,000/- ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ ಪಡೆಯಲು ಮತ್ತು ಸಂಪೂರ್ಣತೆಯ ಕಡೆಗೆ ನಿಮ್ಮ ಪ್ರಯಾಣದ ಮೊದಲ ಹೆಜ್ಜೆಗಳನ್ನು ಹಾಕಲು ನಿಮ್ಮ ಹತ್ತಿರದಲ್ಲಿರುವ ಗರ್ಭಗುಡಿ ಶಾಖೆಗೆ ಭೇಟಿ ನೀಡಿ.
pp logo

ಪರಿಪೂರ್ಣ ಯೋಜನೆಯ ಲಾಭ ಪಡೆಯುವುದು ಹೇಗೆ ?

1

ಜಿಜಿ-ಕೇರ್‌ನಿಂದ ಆಫರ್ ಕೋಡ್ ಪಡೆದುಕೊಳ್ಳಿ

ಜಿಜಿ-ಕೇರ್‌ಗೆ ಭೇಟಿ ನೀಡಿ ಮತ್ತು ನೀವು ಪ್ರಯೋಜನಕ್ಕಾಗಿ ಅರ್ಹರೇ ಎಂಬುದನ್ನು ಪರಿಶೀಲಿಸಲು ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ, ಅರ್ಹರಾಗಿದ್ದರೆ, ನಿಮಗೆ ಆಫರ್ ಕೋಡ್ ಪೂರೈಸಲಾಗುವುದು

2

ಗರ್ಭಗುಡಿ ಶಾಖೆಗೆ ಭೇಟಿ ನೀಡಿ

ಹತ್ತಿರದ ಗರ್ಭಗುಡಿ ಶಾಖೆಗೆ ಭೇಟಿ ನೀಡಿ, ಬೆಂಗಳೂರಿ ವಿವಿಧ ಸ್ಥಳಗಳಲ್ಲಿ ಗರ್ಭಗುಡಿ 5 ಸಂತಾನೋತ್ಪತ್ತಿಗೆ ನೆರವು ನೀಡುವ ಕೇಂದ್ರಗಳನ್ನು ಹೊಂದಿದೆ, ಹತ್ತಿರದ ಶಾಖೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

3

ಅರ್ಜಿಯನ್ನು ಭರ್ತಿ ಮಾಡಿ

ವೈದ್ಯರ ಸಲಹೆ ಪಡೆಯಿರಿ ಮತ್ತು ಶಾಖೆಯಲ್ಲಿ ಅಧಿಕಾರಿಗಳು ಒದಗಿಸಿದ ಅರ್ಜಿ ಭರ್ತಿ ಮಾಡಿ, ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಲು ದಯವಿಟ್ಟು ಇಲ್ಲಿಗೆ ಭೇಟಿ ನೀಡಿ.

4

ಒಪ್ಪಿಗೆ

ಕುಳಿತುಕೊಳ್ಳಿ ೨ ಮತ್ತು ವಿಶ್ರಾಂತಿ ಪಡೆದುಕೊಳ್ಳಿ! ನಿಮ್ಮ ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು ಮತ್ತು ಸಂಬಂಧಿತ ಲಾಭಗಳನ್ನು ನೀಡಲಾಗುವುದು.

couple with baby picture

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಪರಿಪೂರ್ಣ-2022 ಯೋಜನೆಗೆ ಹೇಗೆ ನೋಂದಾಯಿಸಬೇಕು?
ಪರಿಪೂರ್ಣ-2022 ಯೋಜನೆಗೆ ಅರ್ಹತೆಗಳೇನು ?
ನೊಂದಾಯಿಸಿದ ಎಲ್ಲಾ ದಂಪತಿಗಳಿಗೂ ಈ ಯೋಜನೆಯ ದಕ್ಕುತ್ತದೆಯೇ ?
ಅರ್ಹತೆಯ ಮಾನದಂಡ ಏನು?
ಒಪ್ಪಿಗೆ ಸಿಕ್ಕಿದ ನಂತರ, ಚಿಕೆತ್ಸೆಯ ರೂಪುರೇಷುಗಳು ದೊರೆಯುತ್ತವೆಯೆ?
ನಾನು ಪರಿಪೂರ್ಣ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದೆ ಚಿಕೆತ್ಸೆಯನ್ನು ಮುಂದುವರಿಸಬಹುದೇ?
ನಾನು ಈಗಾಗಲೇ ನೋಂದಾಯಿಸಿದ್ದಲ್ಲಿ ಮತ್ತೆ ಪರಿಪೂರ್ಣ ಯೋಜನಗೆ ಅರ್ಜಿ ಹಾಕಬಹುದೆ?
ಅರ್ಜಿ ಸಲ್ಲಿಸಿದ ನಂತರ ಅದರಲ್ಲಿ ತಿದ್ದುಪಡಿ ಮಾಡಬಹುದೆ?
ಪರಿಪೂರ್ಣ ಅರ್ಜಿ ಸಲ್ಲಿಸಿಲು ಅಂತಿಮ ದಿನಾಂಕ ಯಾವುದು?
ನಾನು ಈಗಾಗಲೇ ಬೇರೊಂದು ಸಂಸ್ಥೆಯಲ್ಲಿ ಚಿಕಿತ್ಸೆ ಪ್ರಾರಂಭಿಸಿದ್ದು, ಪರಿಪೂರ್ಣ-2022 ಯೋಜನೆಯ ಅಡಿಯಲ್ಲಿ ಚಿಕೆತ್ಸೆ ಮತ್ತು ಅದರ ಉಪಯೋಗವನ್ನು ಪಡೆಯಬಹುದೆ?
ನಾನು ಮೊದಲನೇ ಬೇಟಿಯಲ್ಲಿ ನೊಂದಾಯಿಸದಿದ್ದರೆ, ಮುಂದಿನ ದಿನಗಳಲ್ಲಿ ನಮಗೆ ಬೇಕಾದಾಗ ನೊಂದಾಯಿಸಕೊಳ್ಳಬಹುದೇ?
ನಾನು ತಮ್ಮ ಶಾಖೆಗಳಿಗೆ ಬೇಟಿ ನೀಡದೆ, ಆನಲೈನ್ ಮುಖಾಂತರ ಪರಿಪೂರ್ಣ-2022 ಯೋಜನೆಗೆ ನೋಂದಾಯಿಸಬಹುದೆ?

ನಿಯಮಗಳು ಮತ್ತು ಷರತ್ತುಗಳು

ಮಹಿಳೆಯರಿಗೆ ವಿಶೇಷವಾದ ಮತ್ತು ಇತ್ತೀಚಿನ ಆರೋಗ್ಯ ಸೇವೆ ಪೂರೈಸುವ ದೇಶದ ಅಗ್ರಗಣ್ಯ ಪ್ರತಿಷ್ಠಾನಿಗಳಲ್ಲಿ ಗರ್ಭಿ ಜ್ಞಾನ ಪೌಂಡೇಶನ್ ಒಂದುಗಿದೆ, ವಿವಿಧ ಕಾರಣಗಳಿಂದಾಗಿ ಪ್ರಪಂಚದಾದ್ಯಂತ ಸಂತಾನೋತ್ಪಪ್ಪಿ ಸಮಸ್ಯೆಯ ಹೆಚ್ಚುತ್ತಿರುವಾಗ, ಗಯ ಸ್ಥಾನ ಪ್ರತಿಷ್ಠಾನವು ದಂಪತಿಗಳಿಗೆ ಪಾಲಕರಾಗುವ ಸಂತೋಷ ಮತ್ತು ಕುಟುಂಬ ಜೀವನದ ಆನಂದ ಅನುಭವಿಸಲು ನೆರವು ನೀಡುವಲ್ಲಿ ಮಾಡುವಲ್ಲಿ ಆಚಾರ್ಯರ ಹೊಂದಿದೆ.

ತಮ್ಮ ಸಂತತಿ ಅರಸುತ್ತಿರುವ ದಂತಗಳ ಸೇವೆ ಸಲ್ಲಿಸುವ ತನ್ನ ಅನ್ವೇಷಣೆಯಲ್ಲಿ, ಗರಪಾಣಿ ಪೌಂಡೇಶನ್ "ಪರಿಪೂಣ್ 2022 ಯೋಜನೆಯ ನೆರವು ನೀಡಲು ನಿರ್ಧರಿಸಿದೆ. ಇದರಡಿ ರ್ಗಂ ಮರಿ ಕೇಂದ್ರ ನೀಡುವ ಯಾಯಿತಿಯನ್ನು ಗಟ್ ಜಾನ ಕೌಂಡೇಶನ್ ತನ್ನ ಸಿಎಸ್‌ಆರ್ ಕಾರ್ಯಕ್ರಮ ಅವಕೆಯ ಭಾಗವಾಗಿ ದರಿಸುತ್ತಿದೆ.

ಕರ್ನ್ ದಂಪತಿಗಳನ್ನು ಪ್ರತಿಜ್ಞಾನ ರಚಿಸಿದ ಸಮಿತಿ ಆಯ್ಕೆ ಮಾಡುತ್ತದೆ. ಆಯ್ಕೆ ಪ್ರಕ್ರಿಯೆ ಮತ್ತು ಅರ್ಹತೆಗಳನ್ನು ಗರ್ಭಪಾ‌ ಫೌಂಡೇಶನ್ ನಿರಾಒಸುತ್ತದೆ. ಅಲ್ಲದೇ ಸಮಿತಿಯ ನಿರ್ಧಾರ ಅರಾಮವಾಗಿರುತ್ತದೆ.
  • ದಂಪತಿಗಳು ಭಾರತದ ನಾಗರಿಕರು ಮತ್ತು ನಿವಾಸಿಗಳಾಗಿರಬೇಕು
  • ಜಿಜಿ-ಕೇಡ್‌ನಿಂದ ಒದಗಿಸಲಾದ ಅಪರ್ ಕೋಡನ್ನು ದಂಪತಿ ಹೊಂದಿರಬೇಕು
  • ಗರ್ದ ಗುಡಿಯಲ್ಲಿ ಪೂರೈಸಲಾಗುವ ಯಾವುದೇ ಲಾಭದ ಯೋಜನೆಗಳ ಜೊತೆ ಸಂಪೂರ್ಣವನ್ನು ಸಂಯೋಜಿಸಲಾಗದು
  • ಪ್ರಯೋಜನಗಳನ್ನು ಅಂತರಿಕ ಸಮಿತಿ ನಿರ್ಧರಿಸುತ್ತದೆ ಮತ್ತು ಅವರ ನಿರ್ಧಾರಾ ಅಂತಿಮವಾಗಿರುತ್ತದೆ.
  • ಪರಿಪೂರ್ಣ ಲಾಭದ ಯೋಜನೆಯನ್ನು ವರ್ಗಾವಣೆ ಮಾಡಲಾಗುವುದಿಲ್ಲ.
  • ಕಟ್ಟುನಿಟ್ಟಾಗಿ, ಸಮಿತಿ ವಿಸ್ತರಿಸದ ಹೊರತು, ಈ ಯೋಜನೆ ಸೂಚಿಸಿದ ದಿನಾಂಕದಂದು ಕೊನೆಗೊಳ್ಳುತ್ತದೆ. ಸಮಿತಿಯು ವಿಸ್ತರಿಸದ ಹೊರತು, ಈ ಲಾಭದ ಯೋಜನೆ ಸೂಚಿಸಿದ ದಿನಾಂಕದಂದು ಕೊನೆಗೊಳ್ಳುತ್ತದೆ
  • ಒಪ್ಪಿಗೆ ಸೂಚಿಸಿದ ಬಳಿಕ 50,000 ರೂ.ಗಳ ಮೊತ್ತವನ್ನು ಗರ್ಭಗುಡಿಗೆ ಮುಂಗಡವಾಗಿ ಪಾವತಿಸಬೇಕು.
  • ಸೂಚಿಸಿದ ದಿನಾಂಕದೊಳಗೆ ಮುಂಗಡ ಪಾವತಿ ಮಾಡಬೇಕು.
  • ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಯಾವುದೇ ಸೂಚನೆಯಿಲ್ಲದ ಬದಲಾವಣೆ ಮಾಡಬಹುದು ಇದು ಗರ್ಭಗುಡಿ ಐವಿಎಫ್ ಕೇಂದ್ರ ಮತ್ತು ಗರ್ಭಜ್ಞಾನ್ ಫೌಂಡೇಶನ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
  • *ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಬಹುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು 'ಪರಿಪೂರ್ಣ - 2022 ಅರ್ಜಿ' ಯನ್ನು ವೀಕ್ಷಿಸಿ

ನೀವು ಪ್ರಾರಂಭಿಸಲು ಸಿದ್ಧರಿದ್ದೀರಾ?ಮಾಹಿತಿ, ಸಲಹೆ, ಬೆಂಬಲ ಮತ್ತು ತಿಳುವಳಿಕೆಯನ್ನು ಒದಗಿಸಲು ನಾವು ಸಂತೋಷಪಡುತ್ತೇವೆ