ಡಾ ಚಿನ್ಮಯಿ ಆರ್
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಚಿನ್ಮಯಿ ಅವರು ಸ್ತ್ರೀರೋಗ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಎಂಟು ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು ಖ್ಯಾತ ಫರ್ಟಿಲಿಟಿ ತಜ್ಞರೆನಿಸಿದ್ದಾರೆ. ಅವರು ಆರ್‌ಜಿಯುಎಸ್‌ಎಸ್‌ನಿಂದ ಪ್ರಜನನ ವೈದ್ಯಕೀಯದಲ್ಲಿ ಫೆಲೋಶಿಪ್ ಪಡೆದಿದ್ದಾರೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಡಾ. ಚಿನ್ಮಯಿ ತಮ್ಮ ವೈದ್ಯಕೀಯ ಅನುಭವದ ಜೊತೆಗೆ ಅಪಾರ ಸಹಾನುಭೂತಿ ಮತ್ತು ಕಾಳಜಿ ಹೊಂದಿರುವ ವೈದ್ಯೆಯಾಗಿದ್ದಾರೆ. ಅವರು ಗರ್ಭಗುಡಿ ಐವಿಎಫ್ ಸೆಂಟರ್‌ನಲ್ಲಿ ಚಿಕಿತ್ಸಾಭ್ಯಾಸ ಮಾಡುತ್ತಾರೆ ಮತ್ತು ಗರ್ಭಾಶಯದ ಗರ್ಭಧಾರಣೆ (ಐಯುಐ), ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಹಾಗೂ ಇತರೆ ಎಆರ್‌ಟಿ ಚಿಕಿತ್ಸೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಅಷ್ಟೇ ಅಲ್ಲದೆ, ತಮ್ಮಲ್ಲಿಗೆ ಬರುವ ಎಲ್ಲಾ ರೋಗಿಗಳಿಗೆ ಅತ್ಯುನ್ನತವಾದ ವೈದ್ಯಕೀಯ ಆರೈಕೆ ನೀಡುವುದು ಅವರ ಗುರಿಯಾಗಿದೆ.
ಪ್ರಸ್ತುತ ಜಿಜಿಐಆರ್‌ಎಚ್ಆರ್‌ನಲ್ಲಿ ಸಹಾಯಕ ವೈದ್ಯಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.