ಡಾ ಮಹೇಶ್ವರಿ
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಮಹೇಶ್ವರಿ ಅವರು ಗರ್ಭಗುಡಿ ಐವಿಎಫ್ ಸೆಂಟರ್‌ನಲ್ಲಿ ಹಿರಿಯ ಫರ್ಟಿಲಿಟಿ ಸಲಹೆಗಾರರಾಗಿದ್ದಾರೆ. ವೃತ್ತಿಯಲ್ಲಿ ಮತ್ತಷ್ಟು ಪರಿಣಿತಿ ಹೊಂದುವ ಅಪೇಕ್ಷೆಯಿಂದ ಅವರು ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ ಪಡೆದುಕೊಂಡರು. ಸುಧಾರಿತ ಸಂತಾನೋತ್ಪತ್ತಿ ಚಿಕಿತ್ಸೆಗಳಲ್ಲಿರುವ ತಮ್ಮ ಪರಿಣಿತಿಯಿಂದಾಗಿ ಡಾ. ಮಹೇಶ್ವರಿಯವರು ಗುರುತಿಸಲ್ಪಟ್ಟಿದ್ದಾರೆ. ಐವಿಎಫ್, ಐಯುಐ ಗರ್ಭಧಾರಣೆಗಳು ಮತ್ತು ಇತರೆ ಎಆರ್‌ಟಿ ಕಾರ್ಯವಿಧಾನಗಳಲ್ಲಿ ಹೆಚ್ಚಿನ ಯಶಸ್ಸಿನ ದರಗಳನ್ನು ಸಾಧಿಸಿ ಹೆಸರುವಾಸಿಯಾಗಿದ್ದಾರೆ. ಡಾ. ಮಹೇಶ್ವರಿಯವರು ಕೌಶಲ್ಯಪೂರ್ಣ ವೃತ್ತಿಪರರು. ತಮ್ಮ ಕೆಲಸದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ಗುರಿ ಹೊಂದಿದ್ದಾರೆ.
ಡಾ. ಮಹೇಶ್ವರಿಯವರು ಪ್ರಸ್ತುತ ಗರ್ಭಗುಡಿಯ ಸಹಾಯಕ ವೈದ್ಯಕೀಯ ನಿರ್ದೇಶಕರಾಗಿದ್ದಾರೆ.