ವಿಶ್ವ ದರ್ಜೆಯ ಫರ್ಟಿಲಿಟಿ ಆರೈಕೆ

ವಿಶ್ವ ದರ್ಜೆಯ ಫರ್ಟಿಲಿಟಿ ಆರೈಕೆ

ಗರ್ಭಗುಡಿ (ಐವಿಎಫ್) ಕೇಂದ್ರ, ಬೆಂಗಳೂರಿನಲ್ಲಿ ಸ್ಥಾಪಿತ ಮತ್ತು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮುಂಚೂಣಿಯ ಫರ್ಟಿಲಿಟಿ ಕೇಂದ್ರಗಳಲ್ಲಿ ಒಂದಾಗಿದೆ. ಐವಿಎಫ್ ಗರ್ಭಧಾರಣೆಯ ಸಾವಿರಾರು ಯಶಸ್ಸಿನ ಕಥೆಗಳೊಂದಿಗೆ, ವಿವಿಧ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಹೊಂದಿರುವ ದಂಪತಿಗಳಿಗೆ ನಮ್ಮ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಗರ್ಭಗುಡಿ ಐವಿಎಫ್ ಕೇಂದ್ರಗಳು ವಿಶ್ವದರ್ಜೆಯ ಅತ್ಯಾಧುನಿಕ-ಮೂಲಸೌಕರ್ಯ, ಪರಿಣತಿಯ ಫರ್ಟಿಲಿಟಿ ವೈದ್ಯರು, ಸುಧಾರಿತ ವೈದ್ಯಕೀಯ ಉಪಕರಣಗಳು, ಆಧುನಿಕ ತಂತ್ರಜ್ಞಾನದ ಸಂತಾನೋತ್ಪತ್ತಿ ಚಿಕಿತ್ಸೆಗಳು ಮತ್ತು ಸಮರ್ಪಿತ ಬೆಂಬಲ ಸಿಬ್ಬಂದಿಯೊಂದಿಗೆ ಸಜ್ಜಾಗಿವೆ.

ನಿಮ್ಮ ಗರ್ಭಾವಸ್ಥೆಯಲ್ಲಿ ಮೊದಲ ಬಾರಿಗೆ ಯಶಸ್ಸು ಸಾಧಿಸುವುದರ ಮೇಲೆ ಪ್ರಾಥಮಿಕ ಗಮನವನ್ನು ಹೊಂದಿರುವ ನಮ್ಮ ಕೇಂದ್ರವು ವಿವಿಧ ಹಂತಗಳಲ್ಲಿ ವಿವಿಧ ಕಾರ್ಯವಿಧಾನಗಳು ಮತ್ತು ಪರೀಕ್ಷೆಗಳನ್ನು ನಡೆಸಲು ಉತ್ಕೃಷ್ಟ ಮೂಲಸೌಕರ್ಯವನ್ನು ಹೊಂದಿದೆ. ನಮ್ಮ ಐವಿಎಫ್ ವಿಮರ್ಶೆಗಳು ಸಾವಿರಗಳ ಸಂಖ್ಯೆ ದಾಟಿದ್ದು, ಇನ್ನೂ ಮುಂದೆಯೂ ಬರಲಿದ್ದು, ಇವುಗಳಲ್ಲಿ ನವಜಾತ ಶಿಶುಗಳು ಇವೆ, ಅಲ್ಲಿ ಪೋಷಕರ ಮೋಹಕ, ಆನಂದದ ಕ್ಷಣಗಳು ಮತ್ತು ಸಂತೋಷವು ಮೇರೆ ಮೀರಿತ್ತು.

ಅಂತಾರಾಷ್ಟ್ರೀಯ ಮಾನದಂಡಗಳೊಂದಿಗೆ ಅತ್ಯಂತ ಪ್ರಸಿದ್ಧ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಗರ್ಭಗುಡಿ ಐವಿಎಫ್ ಕೇಂದ್ರವು ಬೆಂಗಳೂರಿನಲ್ಲಿ ಕೈಗೆಟುಕುವ ಚಿಕಿತ್ಸಾ ವೆಚ್ಚಗಳೊಂದಿಗೆ ಐವಿಎಫ್ ಚಿಕಿತ್ಸೆಗಳಿಗೆ ಅತ್ಯಂತ ಹೆಚ್ಚು ಶಿಫಾರಸು ಮಾಡಲ್ಪಟ್ಟಿದೆ ಮತ್ತು ಖ್ಯಾತಿ ಹೊಂದಿದೆ.

ಪ್ರತ್ಯೇಕ ಸೇವೆಗಳು

ಅತ್ಯುತ್ತಮವಾದ ಐವಿಎಫ್ ಯಶಸ್ಸಿನ ದರದೊಂದಿಗೆ ಸಾಟಿಯಿಲ್ಲದ ವೈದ್ಯಕೀಯ ಸೇವೆಗಳನ್ನು ನೀಡುವುದರ ಜೊತೆಗೆ, ನಮ್ಮ ಸಂತಾನೋತ್ಪತ್ತಿ ಕೇಂದ್ರದ ಚಿಕಿತ್ಸೆಗಳು ಕಡಿಮೆ ವೆಚ್ಚದ ಮತ್ತು ನಿಮಗೆ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವ-ದರ್ಜೆಯ ಐವಿಎಫ್ ಮತ್ತು ಬಾಡಿಗೆ ತಾಯ್ತನ ಕೇಂದ್ರ ಸೇವೆಗಳನ್ನು ಕೂಡ ಸಾದರಪಡಿಸುತ್ತವೆ.

ಐವಿಎಫ್ ಗರ್ಭಧಾರಣೆ

"ಫರ್ಟಿಲಿಟಿ ಪರೀಕ್ಷೆಗಳ" ಹಂತದಿಂದ "ಐವಿಎಫ್ ಗರ್ಭಧಾರಣೆಯ" ಸಂತೋಷದ ಹಂತದವರೆಗೆ, ಗರ್ಭಗುಡಿ ಫರ್ಟಿಲಿಟಿ (ಐವಿಎಫ್) ಕೇಂದ್ರದಲ್ಲಿ ನೀವು ಉತ್ತಮ ಮಾರ್ಗದರ್ಶನ, ತಾಯಿಯ ಆರೈಕೆ ಮತ್ತು ಪೋಷಣೆಯ ವಿಷಯದಲ್ಲಿ ತ್ರೈಮಾಸಿಕಗಳುದ್ದಕ್ಕೂ ಆಹಾರ, ವೈದ್ಯಕೀಯ ಮೇಲ್ವಿಚಾರಣೆ ಮತ್ತು ಸಂಪೂರ್ಣ ಆರೈಕೆಗೆ ಸಂಪರ್ಕ ಪಡೆದಿರುತ್ತೀರಿ. ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ತಾಯಿಯಾದ ನಂತರದ ಆರೈಕೆ ಮತ್ತು ಶಿಶು ಆರೈಕೆಯು ಅತ್ಯಂತ ಶ್ರದ್ಧೆಯ ಆಡಳಿತದ ಅಡಿಯಲ್ಲಿದೆ.

ಡಾ ಆಶಾ ಎಸ್ ವಿಜಯ್ ಕುರಿತು -ಸ್ತ್ರೀರೋಗತಜ್ಞರು ಮತ್ತು ಪ್ರಸೂತಿ ತಜ್ಞರು

ಡಾ ಆಶಾ ಎಸ್ ವಿಜಯ್ - ಸಂತಾನೋತ್ಪತ್ತಿ ಚಿಕಿತ್ಸೆಯ ಕಮಾಂಡರ್, ಒಬ್ಬ ಪ್ರವೀಣ ಶಿಕ್ಷಣತಜ್ಞರು, ಒಬ್ಬ ನಿಪುಣ ವಾಣಿಜ್ಯೋದ್ಯಮಿ ಮತ್ತು ಸಾಮಾಜಿಕ ದಾರ್ಶನಿಕರು!!!- ಗರ್ಭಗುಡಿ ಐವಿಎಫ್ ಕೇಂದ್ರಗಳ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರು.

ಡಾ ಆಶಾ ಅವರು ಪ್ರಸೂತಿ, ಸ್ತ್ರೀರೋಗ ಶಾಸ್ತç ಮತ್ತು ಸಂತಾನನೋತ್ಪತ್ತಿ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದ್ದಾರೆ. ೧೧,೦೦೦+ ಕ್ಕೂ ಹೆಚ್ಚು ದಂಪತಿಗಳು ತಮ್ಮದೇ ಆದ ಮಗುವನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅವರ ಜೀವನದಲ್ಲಿ ಸುಖಾಂತ್ಯವನ್ನು ಸೃಷ್ಟಿಸುವಲ್ಲಿ ಡಾ ಆಶಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಪಾರ ಜ್ಞಾನ, ಪರಿಣತಿ, ಕೌಶಲ್ಯ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದೊAದಿಗೆ, ಅವರು ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸಿನ ಮಟ್ಟವನ್ನು ಸಾಧಿಸಲು ಸಿದ್ಧರಾಗಿದ್ದಾರೆ. ಅವರು ತಮ್ಮ ದೃಷ್ಟಿಕೋನಕ್ಕೆ ಬಹಳ ಸಮರ್ಪಿತರಾಗಿದ್ದಾರೆ ಮತ್ತು ದಂಪತಿಗಳು ಆರೋಗ್ಯಕರ ಮಗುವನ್ನು ಮನೆಗೆ ತರಬಹುದು ಮತ್ತು ಪಿತೃತ್ವದ ವೈಭೋಗ ಹೊಂದಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಾಧ್ಯವಿರುವ ಪ್ರಯತ್ನ ಕೈಗೊಳ್ಳುತ್ತಾರೆ.

ತಂಡ

ಡಾ ಆಶಾ ಅವರು ವಿನಮ್ರ, ಸೌಹಾರ್ದಯುತ ಮತ್ತು ನಿಮ್ಮೊಂದಿಗೆ ಗೌರವಾನ್ವಿತರಾಗಿರುವ ವೈದ್ಯಕೀಯ ಸಹಾಯಕರು ಮತ್ತು ಉಪಕರಣಗಳನ್ನು ನಿರ್ವಹಿಸಲು ಗರ್ಭಗುಡಿ ಐವಿಎಫ್‌ನಲ್ಲಿ ಉತ್ತಮ ತರಬೇತಿ ಪಡೆದ ವೃತ್ತಿಪರರ ತಂಡವನ್ನು ಹೊಂದಿದ್ದಾರೆ. ಇವರು ಅವರ ಸಭ್ಯತೆ, ಶಿಷ್ಟಾಚಾರದಲ್ಲಿ ಅತ್ಯಂತ ವಿನಮ್ರರಾಗಿರುತ್ತಾರೆ. ನಮ್ಮ ಗ್ರಾಹಕರನ್ನು ಹಗಲಿರುಳೂ ಗಮನಿಸಿಕೊಳ್ಳಲು ೩೬೦ ಕ್ಕೂ ಹೆಚ್ಚು ಅರೆವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕದಲ್ಲಿ ೯ ಶಾಖೆಗಳನ್ನು ಗರ್ಭಗುಡಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ಆರಂಭಿಸಲಿದೆ. ಸ್ಥಳೀಯರು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಕ್ಲಿನಿಕ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಪ್ರಯೋಜನಗಳನ್ನು ಪಡೆಯಲು ಸಕ್ರಿಯವಾಗಿ ಆಹ್ವಾನಿಸುತ್ತಿದೆ.

ಕರ್ನಾಟಕದಲ್ಲಿ ೯ ಕೇಂದ್ರಗಳೊAದಿಗೆ, ಸಂತಾನೋತ್ಪತ್ತಿಗಾಗಿ ಹಂಬಲಿಸುತ್ತಿರುವ ಸಾವಿರಾರು ದಂಪತಿಗಳಿಗೆ ಭರವಸೆ ನೀಡುವಲ್ಲಿ ಗರ್ಭಗುಡಿ ಐವಿಎಫ್ ಯಶಸ್ವಿಯಾಗಿದೆ. ಕಳೆದ ೧೪ ವರ್ಷಗಳಲ್ಲಿ ೧೧,೦೦೦+ ಕ್ಕೂ ಹೆಚ್ಚು ಯಶಸ್ವಿ ವಿಎಫ್ ಗರ್ಭಧಾರಣೆಗಳೊಂದಿಗೆ, ಗರ್ಭಗುಡಿ ಐವಿಎಫ್ ಫರ್ಟಿಲಿಟಿ ಪೋಷಕರಾಗುವ ಹಾದಿಯಲ್ಲಿ ನಡೆಯಲು ಬಯಸುವ ಅನೇಕ ದಂಪತಿಗಳಿಗೆ ಭರವಸೆಯ ದಾರಿದೀಪವಾಗಿದೆ. ಗರ್ಭಗುಡಿ ಫರ್ಟಿಲಿಟಿ ಕೇಂದ್ರದ ವಿಶ್ವ ದರ್ಜೆಯ ಸೌಲಭ್ಯವು ಸಂತಾನೋತ್ಪತ್ತಿ ಅವಧಿಯ ಆರೋಗ್ಯ ರಕ್ಷಣೆಗಾಗಿ ರೋಗನಿರ್ಣಯ ಮತ್ತು ಚಿಕಿತ್ಸಾ ಉದ್ದೇಶಗಳಿಗಾಗಿ ಅಗತ್ಯವಿರುವ ಇತ್ತೀಚಿನ ಸಾಧನಗಳನ್ನು ಬಳಸುತ್ತದೆ.

ಗರ್ಭಗುಡಿ ಐವಿಎಫ್ ಹೆಚ್ಚು ಅರ್ಹವಾದ ಸಂತಾನೋತ್ಪತ್ತಿ ತಜ್ಞರು, ಸ್ತ್ರೀರೋಗತಜ್ಞರು, ದಾದಿಯರು, ಆಂಡ್ರೊಲೊಜಿಸ್ಟ್ಗಳು, ಸಲಹೆಗಾರರು, ಭ್ರೂಣಶಸ್ತ್ರತಗಣರು ಮತ್ತು ರೋಗನಿರ್ಣಯ ತಂತ್ರಜ್ಞರ ತಂಡವನ್ನು ಹೊಂದಿದ್ದು, ಅವರು ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮರಾಗಿದ್ದಾರೆ. ರೋಗಿಗಳಿಗೆ ಗರಿಷ್ಠ ಗಮನ ಮತ್ತು ವೈಭೋಗಯುತ ಚಿಕಿತ್ಸೆ ನೀಡಲು ಅವರು ಎಲ್ಲಾ ಪ್ರಕರಣಗಳನ್ನು ಕಾಳಜಿ ಮತ್ತು ಸೂಕ್ಷ್ಮತೆಯಿಂದ ಸಂಪರ್ಕಿಸುತ್ತಾರೆ.

ಅವರ ಚಿಕಿತ್ಸಾ ಯೋಜನೆಯು ಅವರವರ ಸಮಸ್ಯೆಗೆ ಅನನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಗರ್ಭಗುಡಿ ತನ್ನ ಎಲ್ಲಾ ರೋಗಿಗಳಿಗೆ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ನೀಡುತ್ತದೆ. ಪ್ರತಿ ರೋಗಿಗೆ ಸಲಹೆ ನೀಡಲಾಗುತ್ತದೆ ಮತ್ತು ಸಂಪೂರ್ಣ ಚಿಕಿತ್ಸೆಯ ಯೋಜನೆಯ ಮೂಲಕ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗುತ್ತದೆ. ಅಗತ್ಯವಿರುವ ರೋಗಿಗಳಿಗೆ ನಾವು ಶೂನ್ಯ ಇಎಂಐ ಆಯ್ಕೆಗಳನ್ನು ಕೂಡ ನೀಡುತ್ತೇವೆ. ರೋಗಿಗಳ ಸಾರಿಗೆ ಅನುಕೂಲಕ್ಕಾಗಿ ನಾವು ಗರ್ಭಗೃಹ ಅಡಿಯಲ್ಲಿ ವಸತಿ ಸೌಲಭ್ಯವನ್ನು ನೀಡುತ್ತೇವೆ.

ಬೆಂಗಳೂರಿನಲ್ಲಿರುವ ಅದರ ಫರ್ಟಿಲಿಟಿ ಕೇಂದ್ರದಲ್ಲಿ, ಗರ್ಭಗುಡಿಯು ಅತ್ಯಾಧುನಿಕ ಪ್ರಯೋಗಾಲಯ ಮತ್ತು ತಾಂತ್ರಿಕ ಸಾಧನ, ಸಲಕರಣೆಗಳೊಂದಿಗೆ ಸಜ್ಜಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯ ಪರಿಹಾರಗಳನ್ನು ನೀಡಲು ಸಹಾಯ ಮಾಡುತ್ತಿದೆ. ಕೇಂದ್ರವು ಪುರುಷ ಮತ್ತು ಸ್ತ್ರೀ ಫರ್ಟಿಲಿಟಿ ಚಿಕಿತ್ಸೆಗಳೆರಡನ್ನೂ ನೀಡುತ್ತದೆ.

ಕರೆಗಾಗಿ ವಿನಂತಿಸಿ

+91 9108 9108 32