ಡಾ. ಅನಿತಾ ಎ ಮನೋಜ್
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಅನಿತಾ ಅವರಿಗೆ ಸ್ತ್ರೀರೋಗತಜ್ಞರಾಗಿ ಒಂದು ದಶಕಕ್ಕೂ ಹೆಚ್ಚು ಅನುಭವವಿದ್ದು, ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ ಪಡೆದಿರುವ ಡಾ. ಅನಿತಾ , ವೈದ್ಯಕೀಯ ಜ್ಞಾನ ಮತ್ತು ಚಿಕಿತ್ಸಾಭ್ಯಾಸಗಳೊಂದಿಗೆ ಸದಾ ಅಪ್‌ಡೇಟ್ ಆಗುತ್ತಿದ್ದಾರೆ.
ರೋಗಿಗಳಿಗೆ ಸುರಕ್ಷಿತವಾದ ವೈದ್ಯಕೀಯ ಆರೈಕೆ ನೀಡುವುದು ಡಾ. ಅನಿತಾ ಅವರ ಮುಖ್ಯ ಉದ್ದೇಶ. ಅವರು ಬೆಂಗಳೂರಿನ ಅತ್ಯುತ್ತಮ ಫರ್ಟಿಲಿಟಿ ತಜ್ಞರಲ್ಲಿ ಒಬ್ಬರಾಗಿದ್ದು ಬೆಂಗಳೂರಿನ ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ಚಿಕಿತ್ಸಾಭ್ಯಾಸ ಮಾಡುತ್ತಿದ್ದಾರೆ.
ಡಾ. ಅನಿತಾ ಎಫ್‌ಒಜಿಎಸ್‌ಐ ಮತ್ತು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಸದಸ್ಯರಾಗಿದ್ದಾರೆ.