ಡಾ. ಪಿ ವಿ ವಾಸವಿ ದೇವಿ
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಪಿ ವಿ ವಾಸವಿ ದೇವಿಯವರು ಚಿನ್ನದ ಪದಕ ವಿಜೇತ ಪ್ರಸೂತಿ ಮತ್ತು ಸ್ರ್ತೀರೋಗ ತಜ್ಞರು. ಈ ಕ್ಷೇತ್ರದಲ್ಲಿ ವಾಸವಿಯವರಿಗೆ ಆರು ವರ್ಷಗಳ ಸುದೀರ್ಘ ಅನುಭವವಿದ್ದು ನೂರಾರು ಪ್ರಸೂತಿ ಮತ್ತು ಸ್ತ್ರೀರೋಗ ಪ್ರಕರಣಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಡಾ. ವಾಸವಿಯವರು ಶಸ್ತ್ರಚಿಕಿತ್ಸಾ ವಿಧಾನಗಳು, ಪ್ರಸವಪೂರ್ವ ಆರೈಕೆ ಮತ್ತು ವಿವಿಧ ಬಂಜೆತನ ನಿರ್ವಹಣೆಯಲ್ಲಿ ಹೆಚ್ಚು ನುರಿತಿದ್ದಾರೆ. ಅತ್ಯುತ್ತಮ ಸಂವಹನಾ ಕೌಶಲ್ಯ ಹಾಗೂ ತಾಂತ್ರಿಕ ಅನುಭವವೂ ಇದೆ.
ಶಿಕ್ಷಣ
ಸ್ತ್ರೀರೋಗ ಶಾಸ್ತ್ರದ ಎಂಡೋಸ್ಕೋಪಿಯಲ್ಲಿ ಫೆಲೋಶಿಪ್, 2025
ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್, ಮಿಲನ್ ಫರ್ಟಿಲಿಟಿ ಸೆಂಟರ್, ಬೆಂಗಳೂರು - BACC ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಒಂದು ಘಟಕ, 2024
DGO - ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಡಿಪ್ಲೊಮಾ, ಶ್ರೀ ವೆಂಕಟೇಶ್ವರ ವೈದ್ಯಕೀಯ ಕಾಲೇಜು, 2018
MBBS - ಶ್ರೀ ವೆಂಕಟೇಶ್ವರ ವೈದ್ಯಕೀಯ ಕಾಲೇಜು, ತಿರುಪತಿ, ಆಂಧ್ರಪ್ರದೇಶ, 2014
ಪ್ರಶಸ್ತಿಗಳು
ಅಂಗರಚನಾಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಚಿನ್ನದ ಪದಕ
ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ
ಅನುಭವ ಮತ್ತು ಪರಿಣಿತಿ
ಇನ್‌ಫರ್ಟಿಲಿಟಿ ಕೌನ್ಸಲಿಂಗ್
ಇಂಟ್ರಾಯುಟೆರಿನ್ ಇನ್ಸೆಮಿನೇಷನ್ (IUI)
ಇನ್ ವಿಟ್ರೊ ಫರ್ಟಿಲೈಸೇಷನ್ (IVF)
ಭ್ರೂಣ ವರ್ಗಾವಣೆ
ಪುರುಷ ಬಂಜೆತನ ನಿರ್ವಹಣೆ
ಲ್ಯಾಪರೋಸ್ಕೋಪಿಕ್ ಟ್ಯೂಬೆಕ್ಟಮಿ
ಲ್ಯಾಪರೋಸ್ಕೋಪಿಕ್ ಹಿಸ್ಟೆರಕ್ಟಮಿ
ಲ್ಯಾಪರೊಸ್ಕೋಪಿಕ್ ಸಿಸ್ಟೆಕ್ಟಮಿ
ಗರ್ಭಪಾತಗಳ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ನಿರ್ವಹಣೆ
ಸಾಮಾನ್ಯ ಮತ್ತು ಪ್ರೇರಿತ ಹೆರಿಗೆಗಳು
ಟ್ಯೂಬೆಕ್ಟಮಿ ಮತ್ತು ಹಿಸ್ಟೆರೆಕ್ಟಮಿ ಮಾಡುವುದು
IUCD ಅಳವಡಿಕೆ ಮತ್ತು ಪ್ರಸವಪೂರ್ವ ಸ್ಕ್ಯಾನ್‌ಗಳು
D&C ಮತ್ತು PAP ಸ್ಮೀಯರ್‌ಗಳನ್ನು ಮಾಡುವುದು
ಸ್ತ್ರೀರೋಗ ಸಮಸ್ಯೆಗಳ ನಿರ್ವಹಣೆ
ಲ್ಯಾಪರೋಸ್ಕೋಪಿಕ್ ಎಕ್ಟೋಪಿಕ್ ಪ್ರಗ್ನೆನ್ಸಿ ಮ್ಯಾನೇಜ್ಮೆಂಟ್
ಇನ್‌ಫರ್ಟಿಲಿಟಿ ಮ್ಯಾನೇಜ್ಮೆಂಟ್
ಸಿಸೇರಿಯನ್ ಹೆರಿಗೆಗಳು
ಡಾ. ವಾಸವಿಯವರದ್ದು ಅತ್ಯುನ್ನತ ಸೇವಾ ಮನೋಭಾವ. ದಂಪತಿಗಳಿಗೆ ಸಹಾಯ ಮಾಡುವಲ್ಲಿ ಸಮಯದ ಮಹತ್ವವನ್ನು ಅರಿತು ಅತ್ಯಂತ ಬದ್ಧತೆಯಿಂದ ಚಿಕಿತ್ಸೆ ನೀಡುತ್ತಾರೆ. ಅವರು ಉತ್ತಮ ಗುಣಮಟ್ಟದ, ರೋಗಿ-ಕೇಂದ್ರಿತ ಆರೈಕೆ ನೀಡುವಲ್ಲಿ ತೀವ್ರ ಉತ್ಸಾಹ ಹೊಂದಿದ್ದಾರೆ ಹಾಗೂ ಉತ್ತಮ ವೈದ್ಯಕೀಯ ಹಿನ್ನೆಲೆಯಿಂದ ಬಂದವರಾಗಿದ್ದು ತರಬೇತಿ ಸಮಯದಲ್ಲಿ ಅಂಗರಚನಾಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ . ಡಾ. ವಾಸವಿಯವರು ಬಹುಭಾಷಾ ಪ್ರವೀಣರು - ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗು ನಾಲ್ಕು ಭಾಷೆಗಳಲ್ಲಿ ಸಮಾಲೋಚನೆ ಮಾಡಬಲ್ಲರು.