ಅಲ್ಟ್ರಾಸೌಂಡ್ ಸ್ಕ್ಯಾನ್

ಅಲ್ಟ್ರಾಸೌಂಡ್ ಸ್ಕ್ಯಾನ್

ಫರ್ಟಿಲಿಟಿ ತಜ್ಞರು ರೋಗಿಗಳಿಗೆ ಅಂಡಾಶಯದ ಪರಿಸ್ಥಿತಿ, ಪ್ರಚೋದನೆಗೆ ಅದರ ಪ್ರತಿಕ್ರಿಯೆ, ಗರ್ಭಾವಸ್ಥೆಯನ್ನು ಗುರುತಿಸುವುದು, ಗರ್ಭಾಶಯ, ಟ್ಯೂಬ್(ಕೊಳವೆ)ಗಳು, ಅಂಡಾಶಯಗಳಂತಹ ಆಂತರಿಕ ಅಂಗಗಳಲ್ಲಿನ ವೈಪರೀತ್ಯಗಳನ್ನು ವೀಕ್ಷಿಸಿ ಅರ್ಥಮಾಡಿಕೊಳ್ಳಲು ರೋಗಿಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್‍ಗಳ ಸಲಹೆ ಮಾಡುತ್ತಾರೆ. ಮಹಿಳಾ ರೋಗಿಗಳಲ್ಲಿ ಮುಟ್ಟಿನ ಅವಧಿಯ ನಂತರ ಎರಡನೇ ದಿನದಲ್ಲಿ ಬೇಸ್‍ಲೈನ್ ಸ್ಕ್ಯಾನ್ ಮಾಡಲಾಗುತ್ತದೆ. ಇದನ್ನು ನಂತರ ಪ್ರಚೋದನೆಯ ಪ್ರಗತಿಯನ್ನು ಪತ್ತೆಹಚ್ಚಲು ಉಲ್ಲೇಖವಾಗಿ ಬಳಸಲಾಗುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ

ಕರೆಗಾಗಿ ವಿನಂತಿಸಿ

+91 9108 9108 32