ಡಾ. ವಂದನಾ ಕೃಷ್ಣಪ್ರಸಾದ್‌ ಎಂ.

ಡಾ. ವಂದನಾ ಕೃಷ್ಣಪ್ರಸಾದ್‌ ಎಂ.

MBBS, DNB (OBG), FRM
ಹಿರಿಯ ಫಲವತ್ತತೆ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 56308
ತಿಳಿದಿರುವ ಭಾಷೆಗಳು: ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಕೊಂಕಣಿ, ಮರಾಠಿ, ಇಂಗ್ಲಿಷ್‌

ಡಾ. ವಂದನಾ ಕೃಷ್ಣಪ್ರಸಾದ್‌ ಅವರು ಖ್ಯಾತ ಪ್ರಸೂತಿ, ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ತಜ್ಞರು. ಈ ಕ್ಷೇತ್ರದಲ್ಲಿ ಅವರಿಗೆ ಎರಡು ದಶಕಗಳಿಗೂ ಹೆಚ್ಚಿನ ದೀರ್ಘ ಅನುಭವವಿದೆ. ಅಪಾರವಾದ ಪರಿಣಿತಿ, ಉತ್ತಮ ವೃತ್ತಿಪರ ಆರೈಕೆ ಮತ್ತು ಶೈಕ್ಷಣಿಕ ಜ್ಞಾನ ಹೊಂದಿರುವ ಡಾ. ವಂದನಾ ಅವರು ಭಾರತದ ಮಹಿಳೆಯರ ಆರೋಗ್ಯ ಮತ್ತು ಫಲವತ್ತತೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ದಂಪತಿಗಳನ್ನು ಪರಿಭಾವಿಸುವ ರೀತಿ ಮತ್ತು ನೈತಿಕ ವಿಧಾನದಿಂದಾಗಿ ಅವರು ಫಲವತ್ತತೆ ಚಿಕಿತ್ಸೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಸರು ಗಳಿಸಿದ್ದಾರೆ.

ಶಿಕ್ಷಣ ಮತ್ತು ಅರ್ಹತೆ

• MBBS – JNMC ಮೆಡಿಕಲ್‌ ಕಾಲೇಜ್‌, ಬೆಳಗಾವಿ, ಕರ್ನಾಟಕ ವಿಶ್ವವಿದ್ಯಾನಿಲಯ (1995–1999)

• DNB (OBG) – ವಿಜಯ ಹಾಸ್ಪಿಟಲ್‌, ಚೆನ್ನೈ, ನ್ಯಾಷನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌. ನವದೆಹಲಿ (2009)

• ಫೆಲೋಶಿಪ್‌ ಇನ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌ & ಇನ್‌ಫರ್ಟಿಲಿಟಿ ಮ್ಯಾನೇಜ್‌ಮೆಂಟ್‌ – ಮದ್ರಾಸ್‌ ಮೆಡಿಕಲ್‌ ಮಿಷನ್‌, MGR ವೈದ್ಯಕೀಯ ವಿಶ್ವವಿದ್ಯಾನಿಲಯ, ಚೆನ್ನೈ (2013)

ಹೆಚ್ಚುವರಿ ತರಬೇತಿ

• ಅಲ್ಟ್ರಾಸೌಂಡ್ ಟ್ರೈನಿಂಗ್‌ - ಕಾರ್ತಿಕ್ ಡಯಾಗ್ನೋಸ್ಟಿಕ್ ಸೆಂಟರ್

• ಗೈನೆಕ್ ಎಂಡೋಸ್ಕೋಪಿ (FOGSI) - AV ಆಸ್ಪತ್ರೆ, ಬೆಂಗಳೂರು (2018)

• ಕ್ಲಿನಿಕಲ್ ಎಂಬ್ರಿಯೋಲಜಿ - ಮಿಲನ್ ಆಸ್ಪತ್ರೆ (2021)

• ಕಾಸ್ಮೆಟಿಕ್ ಗೈನಕಾಲಜಿ - ಶಾರದಾ ವಿಶ್ವವಿದ್ಯಾಲಯ, ದೆಹಲಿ (2024)

ವೃತ್ತಿಪರ ಅನುಭವ

• ಸೀನಿಯರ್‌ ಕನ್ಸಲ್ಟೆಂಟ್‌ - ಸಂತಾನೋತ್ಪತ್ತಿ ಔಷಧ, ನವಚೇತನ ಆಸ್ಪತ್ರೆ, ಯಲಹಂಕ

• ವಿಸಿಟಿಂಗ್‌ ಕನ್ಸಲ್ಟೆಂಟ್‌ ಮತ್ತು ಅಡ್ವೈಸರ್‌, ಸಾಸನೂರ್ ಆಸ್ಪತ್ರೆ ಮತ್ತು ಬಂಜೆತನ ಕೇಂದ್ರ, ಬಿಜಾಪುರ

• ಸೀನಿಯರ್‌ ಕನ್ಸಲ್ಟೆಂಟ್‌ - OBG ಮತ್ತು ಸಂತಾನೋತ್ಪತ್ತಿ ಔಷಧ, ಮದರ್‌ಹುಡ್‌, ಸಹಕಾರನಗರ

• ಟೀಚಿಂಗ್‌ ಫ್ಯಾಕಲ್ಟಿ- ಸಂತಾನೋತ್ಪತ್ತಿ ಔಷಧ, ಅಂಕುರ್ ಫರ್ಟಿಲಿಟಿ ಸೆಂಟರ್‌, ಬೆಂಗಳೂರು

• ಮಾಜಿ ವಿಭಾಗ ಮುಖ್ಯಸ್ಥರು, ಮಿಲನ್ - ಕಲ್ಯಾಣನಗರ ಶಾಖೆ

• ವಿಸಿಟಿಂಗ್‌ ಕನ್ಸಲ್ಟೆಂಟ್‌, ಮಿಲನ್ ಹಾಸ್ಪಿಟಲ್‌, ಕುಮಾರಪಾರ್ಕ್ (2016–2018 ಮತ್ತು ಪ್ರಸಕ್ತ)

ಹಿಂದಿನ ಹುದ್ದೆಗಳು

ರಿಜಿಸ್ಟ್ರಾರ್, ಅಪೋಲೋ ಆಸ್ಪತ್ರೆ, ಚೆನ್ನೈ

ಜೂನಿಯರ್‌ ಕನ್ಸಲ್ಟೆಂಟ್‌, ಸಾಸನೂರ್ ಆಸ್ಪತ್ರೆ, ಬಿಜಾಪುರ

ಅಧ್ಯಾಪಕರು, ಯೆನೆಪೋಯ ವೈದ್ಯಕೀಯ ಕಾಲೇಜು, ಮಂಗಳೂರು

ಬೋಧಕರು, ಶರೀರಶಾಸ್ತ್ರ ವಿಭಾಗ, ಜೆಎನ್‌ಎಂಸಿ, ಬೆಳಗಾವಿ

CMO, ಉಮಾ ನರ್ಸಿಂಗ್ ಹೋಂ ಮತ್ತು ಕಾಸರಗೋಡು ಕೋಆಪರೇಟಿವ್‌ ಹಾಸ್ಪಿಟಲ್‌

ಪರಿಣತಿಯ ಕ್ಷೇತ್ರಗಳು

IVF & ART (ಸಹಾಯದ ಸಂತಾನೋತ್ಪತ್ತಿ ತಂತ್ರಜ್ಞಾನ)

ಫಲವತ್ತತೆ ಸಂರಕ್ಷಣೆ (ಅಂಡಾಣುಗಳು ಮತ್ತು ಅಂಡಾಶಯದ ಅಂಗಾಂಶಗಳ ಕ್ರಯೋಪ್ರಿಸರ್ವೇಶನ್)

ಊಸೈಟ್‌ನ ಇನ್-ವಿಟ್ರೊ ಮೆಚ್ಯುರೇಷನ್‌

ಸ್ತ್ರೀರೋಗ ಶಾಸ್ತ್ರದ ಎಂಡೋಸ್ಕೋಪಿ

ಹೆಚ್ಚಿನ ಅಪಾಯದ ಪ್ರಸೂತಿ

ಕಡಿಮೆ-ವೆಚ್ಚದ IVF ಚಿಕಿತ್ಸೆ

ಸಂತಾನೋತ್ಪತ್ತಿ ಸಂಶೋಧನೆ ಮತ್ತು ಬೋಧನೆ

ಶೈಕ್ಷಣಿಕ ಕೊಡುಗೆಗಳು ಮತ್ತು ಸಂಶೋಧನೆ

ಸಂಶೋಧನಾ ತನಿಖಾಧಿಕಾರಿ - ಮಿಲನ್ ಆಸ್ಪತ್ರೆ

ಬೋಧನೆ ಮತ್ತು ತರಬೇತಿ - ಸಂತಾನೋತ್ಪತ್ತಿ ಔಷಧದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ

ಪೋಸ್ಟರ್ ಮತ್ತು ಪ್ರಬಂಧ ಮಂಡನೆ

‌ಯುಟೆರಿನ್‌ ಕ್ಯಾವಿಟಿ ಎವುಲೇಷನ್‌ ಇನ್‌ IVF ಫೇಲ್ಯೂರ್‌ ಕೇಸಸ್‌ - ISAR, ರಾಯ್‌ಪುರ್, 2012

ಪೋಸ್ಟರ್: ಆಟಿಟ್ಯೂಡ್‌ ಟುವರ್ಡ್ಸ್‌ ಎಂಬ್ರಿಯೋ ಡೊನೇಷನ್ - 2012

ನಾಯಕತ್ವ

ಆಡಳಿತಾತ್ಮಕ ನಾಯಕತ್ವ – ಮಾಜಿ ವಿಭಾಗ ಮುಖ್ಯಸ್ಥೆ, ಮಿಲನ್, ಕಲ್ಯಾಣನಗರ್

ಶಿಕ್ಷಕ - ಶೈಕ್ಷಣಿಕ ಮತ್ತು ವೈದ್ಯಕೀಯ ತರಬೇತಿ ಕಾರ್ಯಕ್ರಮಗಳಲ್ಲಿ ನಿಯಮಿತ ಅಧ್ಯಾಪಕರು ಮತ್ತು ಮಾರ್ಗದರ್ಶಕರು

ಸೆಂಟರ್‌ ಡೆವಲಪ್‌ಮೆಂಟ್‌ - ಸಂತಾನೋತ್ಪತ್ತಿ ಔಷಧ ಮತ್ತು ಸಂಶೋಧನೆಯಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಉತ್ಸಾಹ

ವಿಶೇಷ ಆಸಕ್ತಿಗಳು

ಕ್ರಯೋಪ್ರಿಸರ್ವೇಶನ್

ಇನ್-ವಿಟ್ರೊ ಮೆಚ್ಯುರೇಷನ್‌

ಕಡಿಮೆ-ವೆಚ್ಚದ IVF ಶೋಧನೆ

ಬಂಜೆತನದಲ್ಲಿ ಎಂಡೋಸ್ಕೋಪಿ

ಸಾಂಸ್ಥಿಕ ಮತ್ತು ಸಮುದಾಯ ಆಧಾರಿತ ಫಲವತ್ತತೆ ಪರಿಹಾರಗ

ಈ ಪುಟವನ್ನು ಹಂಚಿಕೊಳ್ಳಿ