ಕರ್ನಾಟಕದಾದ್ಯಂತ ನಾವು ಒಂಭತ್ತು ಅತ್ಯಾಧುನಿಕ ಶಾಖೆಗಳನ್ನು ಹೊಂದಿದ್ದೇವೆ. ತಮಿಳುನಾಡಿನ ಹೊಸೂರಿನ ಶಾಖೆಯಲ್ಲಿ ಎಲ್ಲಾ ರೀತಿಯ ಇನ್‌ಫರ್ಟಿಲಿಟಿ ಸಮಸ್ಯೆಗಳಿಗೂ ವಿಶ್ವದರ್ಜೆಯ ಚಿಕಿತ್ಸೆ ದೊರೆಯಲಿದೆ. ನಮ್ಮ ಸೇವೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮಗೆ ಹತ್ತಿರವಾದ ನಮ್ಮ ಶಾಖೆಯನ್ನು ಹುಡುಕಲು ಇಂದೇ ನಮ್ಮನ್ನು ಸಂಪರ್ಕಿಸಿ.